hard hat
ನಾಮವಾಚಕ
  1. (ಅಗಲವಾದ ಅಂಚಿನ) ಬೋಲರ್‍ ಹ್ಯಾಟು.
  2. (ಕಟ್ಟಡಗಳನ್ನು ಕಟ್ಟುವೆಡೆಗಳಲ್ಲಿ ಧರಿಸುವ) ಶಿರಸ್ತ್ರಾಣ; ತಲೆಕಾಪು.
  3. ಪ್ರತಿಗಾಮಿ; ಪ್ರಗತಿವಿರೋಧಿ(ಯಾದ ವ್ಯಕ್ತಿ).